Kannada News

12:36 AM IST
  • twitter

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು ನಡೆಸಿದ್ದ ಮರಣೋತ್ತರ ಪರೀಕ್ಷಾ ವರದಿ ತನಿಖಾಧಿಕಾರಿಗಳ ಕೈ ಸೇರಿದೆ. ಜೊತೆಗೆ ಮನೆಯೂಟ, ಹಾಸಿಗೆ ಕೇಳಿ ದರ್ಶನ್‌ ಸಲ್ಲಿಸಿದ್ದ ಮುಂದಿನ ವಿಚಾರಣೆ ಇದೇ ತಿಂಗಳ 29ಕ್ಕೆ ನಡೆಯಲಿದೆ. (ವರದಿ: ಎಚ್.ಮಾರುತಿ, ಬೆಂಗಳೂರು)

01:07 AM IST
  • twitter
6 ಓವರ್‌ನ ಕೊನೆಯಲ್ಲಿ ತಂಡದ Washington Freedom ಸ್ಕೋರ್ 74/2. ಕ್ರೀಸ್‌ನಲ್ಲಿ ಇಬ್ಬರು ಬ್ಯಾಟ್ಸ್‌ಮನ್‌ಗಳಿದ್ದಾರೆ. Andries Gous 15 (9) ಮತ್ತು Steven Smith 4 (9)
12:30 AM IST
  • twitter
  • Indian Cricket Team: ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಕುಮಾರ್ ಯಾದವ್ ಅವರಿಗೆ ಟಿ20ಐ ಕ್ರಿಕೆಟ್ ನಾಯಕತ್ವ ನೀಡಿದ್ದೇಕೆ? ರವೀಂದ್ರ ಜಡೇಜಾ ಅವರನ್ನು ಏಕದಿನ ತಂಡಕ್ಕೆ ಏಕೆ ಆಯ್ಕೆ ಮಾಡಿಲ್ಲ? ಇಲ್ಲಿದೆ ವಿವರ.
Jul 20, 2024 05:00 AM IST
  • twitter

ಜುಲೈ 20ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು  ಫಲಗಳನ್ನು ನೀಡುತ್ತವೆ. ಮೇಷದಿಂದ ಮೀನ ರಾಶಿಯವರಿಗೆ ದ್ವಾದಶ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (20th July 2024 Daily Horoscope).

Jul 19, 2024 09:43 PM IST
  • twitter
  • India Women vs Pakistan Women: ಮಹಿಳೆಯರ ಏಷ್ಯಾಕಪ್ ಟೂರ್ನಿಯ ಎರಡನೇ ಲೀಗ್​ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಭಾರತ ತಂಡವು 7 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ.
Jul 19, 2024 10:03 PM IST
  • twitter
  • ಸರ್ಕಾರದ ಈ ನಿರ್ಧಾರಕ್ಕೆ ಕಾನೂನಿನ ಮಾನ್ಯತೆ ಸಿಗುವುದಿಲ್ಲ. ಅನೇಕ ರಾಜ್ಯಗಳಲ್ಲಿ ಇಂತಹ ಪ್ರಯತ್ನಗಳು ನಡೆದಿದ್ದರೂ ಕಾನೂನಿನ ಮಾನ್ಯತೆ ಸಿಕ್ಕಿಲ್ಲ. ಬದಲಾಗಿ ಕೈಗಾರಿಕೋದ್ಯಮಿಗಳಿಂದ ಟೀಕೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವ ವಿಚಾರವನ್ನು ಕರ್ನಾಟಕದ ನಾಯಕರಿಗೆ ಮನವರಿಕೆ ಮಾಡಿಕೊಡಲು ಹೈಕಮಾಂಡ್ ಯತ್ನಿಸಿತು. (ವರದಿ: ಮಾರುತಿ ಎಚ್.)
Jul 19, 2024 09:55 PM IST
  • twitter
ಕರ್ನಾಟಕದಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ನದಿ ತೊರೆಗಳೆಲ್ಲ ಉಕ್ಕಿ ಹರಿಯತೊಡಗಿವೆ. ಉತ್ತರ ಕನ್ನಡದಲ್ಲಿ ಕಾಳಿ, ಅಘನಾಶಿನಿಯರು ಮೈದುಂಬಿ ಹರಿದರೆ, ನಂಜನಗೂಡಲ್ಲಿ ನಂಜುಂಡೇಶ್ವರನ ಪಾದ ತೊಳೆದಳು ಕಪಿಲಾ. ಕುಶಾಲ ನಗರದಲ್ಲಿ ಮೈ ಕೊಡವಿಕೊಂಡು ಹರಿಯತೊಡಗಿದ್ದಾಳೆ ಕಾವೇರಿ. ಮೈದುಂಬಿ ಹರಿಯುತ್ತಿರುವ ನದಿಗಳ ಚಿತ್ರನೋಟ, ಮಳೆ ಫೋಟೋಸ್ ಇಲ್ಲಿವೆ. 
12:07 AM IST
  • twitter
  • ಹೆಲ್ತ್ ಫಿಟ್ನೆಸ್ ರಾಶಿ ಭವಿಷ್ಯ ಜುಲೈ 20: ಹನ್ನೆರಡು ರಾಶಿಗಳ ಆರೋಗ್ಯ ಭವಿಷ್ಯ ಪ್ರಕಾರ, ಕಟಕ ರಾಶಿಯವರು ಅತಿಯಾದ ಒತ್ತಡ ಅಥವಾ ಶ್ರಮದಾಯಕ ಒತ್ತಡವನ್ನು ತಪ್ಪಿಸಬೇಕು. ಇನ್ನು 12 ರಾಶಿಗಳ ಆರೋಗ್ಯ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ತಿಳಿಯೋಣ.
Jul 19, 2024 07:46 PM IST
  • twitter

ಮೈಕ್ರೋಸಾಫ್ಟ್ ಸಮಸ್ಯೆ ಕಾರಣ ಬೆಂಗಳೂರಿನಲ್ಲಿ ಬ್ಯಾಂಕ್, ವಿಮಾನಯಾನ ಸೇವೆಗೆ ಅಡಚಣೆ ಉಂಟಾದ ಪ್ರಸಂಗ ಇಂದು (ಜುಲೈ 19) ನಡೆಯಿತು. ಕೆಂಪೇಗೌಡ ವಿಮಾನ ನಿಲ್ಧಾಣದಲ್ಲಿ ಪ್ರಯಾಣಿಕರ ಪರದಾಟ ಹೇಳತೀರದು. ಅನೇಕ ವಿಮಾನಗಳ ಹಾರಾಟ ರದ್ದುಗೊಂಡವು. (ವರದಿ- ಎಚ್.ಮಾರುತಿ, ಬೆಂಗಳೂರು)

Jul 19, 2024 08:41 PM IST
  • twitter
  • India at Olympics Over The Years: 1900ರ ಪ್ಯಾರಿಸ್ ಒಲಿಂಪಿಕ್ಸ್​ನಿಂದ 2020ರ ಟೊಕಿಯೊ ಒಲಿಂಪಿಕ್ಸ್​ ತನಕ ಭಾರತ ಗೆದ್ದಿರುವ ಪದಕಗಳೆಷ್ಟು? ವೈಯಕ್ತಿಕ ವಿಭಾಗದಲ್ಲಿ ಮೊದಲ ಚಿನ್ನ ಗೆದ್ದವರು ಯಾರು? ಇಲ್ಲಿದೆ ನೋಡಿ ವಿವರ.
Jul 19, 2024 05:59 PM IST
  • twitter

ಕರ್ನಾಟಕ ಲೋಕಾಯುಕ್ತ ದಾಳಿ; ಆದಾಯ ಮೀರಿದ ಆಸ್ತಿ ಪ್ರಕರಣದಲ್ಲಿ ರಾಜ್ಯದ 12 ಅಧಿಕಾರಿಗಳ 55 ನಿವಾಸಗಳ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ತಂಡ, ಅಪಾರ ಪ್ರಮಾಣದ ಆಸ್ತಿಪಾಸ್ತಿ ಪತ್ತೆ ಮಾಡಿದೆ. ಲೋಕಾಯುಕ್ತ ದಾಳಿ ಮುಂದುವರಿದಿದ್ದು, ಇದುವರೆಗಿನ ಅಪ್ಡೇಟ್ಸ್ ಹೀಗಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

Jul 19, 2024 08:13 PM IST
  • twitter
  • ನಿರ್ದೇಶಕ ಅರುಣ್‌ ಅಮುಕ್ತ ಈ ಕಥೆಯನ್ನು ಕೇವಲ ಒಂದು ವರ್ಗಕ್ಕೆ ಹೇಳಿಲ್ಲ. ಅದರ ಜತೆಗೆ ಇಡೀ ಮನೆಮಂದಿ ಕೂತು ನೋಡುವ ಸಿನಿಮಾ ಕಟ್ಟಿಕೊಡುವ ಕೆಲಸ ಅವರಿಂದ ಸಂದಾಯವಾಗಿದೆ. ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು, ಹೆತ್ತವರಿಗೂ ಪಾಠ ಮಾಡಿದ್ದಾರವರು.
Jul 19, 2024 04:16 PM IST
  • twitter

ಮಳೆ ಮುನ್ಸೂಚನೆ 2024; ಕರಾವಳಿಯಲ್ಲಿ ಜುಲೈ 26ರ ತನಕ ಭಾರಿ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಾಳೆ (ಜುಲೈ 20) ರೆಡ್ ಅಲರ್ಟ್ ಘೋಷಣೆಯಾಗಿದೆ. ರಾಜ್ಯದ ಉಳಿದೆಡೆ ಮಳೆಯ ತೀವ್ರತೆ ಇಳಿಕೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ಹೇಳಿದೆ.

Jul 19, 2024 07:32 PM IST
  • twitter
  • Paris Olympics 2024: ನೀರಜ್ ಚೋಪ್ರಾ ಅವರಿಂದ ಪಿವಿ ಸಿಂಧುವರೆಗೆ ಪ್ಯಾರಿಸ್ ಒಲಿಂಪಿಕ್ಸ್​​​-2024ರಲ್ಲಿ ಪದಕ ಗೆಲ್ಲುವ ಭರವಸೆ ಹುಟ್ಟು ಹಾಕಿರುವ ಭಾರತದ ಟಾಪ್​-10 ಪಟ್ಟಿ ಇಲ್ಲಿದೆ. 
Jul 19, 2024 07:06 PM IST
  • twitter
  • ನತಾಶಾ ಜತೆಗೆ ಡಿವೋರ್ಸ್‌ ನೀಡುವುದು ಪಕ್ಕಾ ಎಂಬ ವಿಚಾರ ಟೀಮ್‌ ಇಂಡಿಯಾ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯಗೆ ಮೊದಲೇ ಗೊತ್ತಿತ್ತಾ? ಈ ಮಾತಿಗೆ ಪುಷ್ಠಿ ನೀಡುತ್ತಿದೆ ವೈರಲ್‌ ಆಗುತ್ತಿರುವ ಈ ವಿಡಿಯೋ. 
Jul 19, 2024 08:52 PM IST
  • twitter
  • ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆಗೆ ಇಡೀ ಜಗತ್ತೇ ಬೆರಗಾಗಿದೆ. ಜಗತ್ತಿನ ಗಣ್ಯಾತಿ ಗಣ್ಯರ ಸಮಾಗಮಕ್ಕೆ ಸಾಕ್ಷಿಯಾಗಿದ್ದ ಈ ಮದುವೆ ಕುಬೇರನ ಮದುವೆ ಎಂದೇ ಖ್ಯಾತಿಯಾಗಿದೆ. ಈ ವೇಳೆ ರಿಲಾಯನ್ಸ್ ಉದ್ಯೋಗೀಗಳೊಂದಿಗೆ ಅಂಬಾನಿ ಕುಟುಂಬ ಭಾವುಕವಾಗಿ ಮಾತಾಡಿದ್ದರೆ.
Jul 19, 2024 09:15 PM IST
  • twitter
  • ಮೈಕ್ರೋಸಾಫ್ಟ್ ನಲ್ಲಿ ಕಂಡುಬಂದಿರುವ ಸಾಫ್ಟ್ ವೇರ್ ಸಮಸ್ಯೆಯಿಂದಾಗಿ ಜಗತ್ತಿನಾದ್ಯಂತ ಭಾರೀ ಸಮಸ್ಯೆಗಳು ಉಂಟಾಗಿವೆ. ಮುಂಬೈ, ರಾಜಸ್ಥಾನ್, ಬಿಹಾರ ಸೇರಿದಂತೆ ದೇಶದ ಬಹುತೇಕ ಎಲ್ಲಾ ವಿಮಾನ ನಿಲ್ದಾಣಗಳಲ್ಲೂ ಸಾಫ್ಟ್‌ವೇರ್ ಸಮಸ್ಯೆಯಿಂದಾಗಿ ವಿಮಾನಯಾನದಲ್ಲಿ ಭಾರಿ ವ್ಯತ್ಯಾಸವಾಗಿದೆ. ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರು ವಿಮಾನವಿಲ್ಲದೆ ಪರದಾಡುವಂತಾಯ್ತು.
Jul 19, 2024 06:42 PM IST
  • twitter
ಕರ್ನಾಟಕದ ಮುಂಗಾರು ಮಳೆ ತೀವ್ರಗೊಂಡಿದೆ. ಕರಾವಳಿಯಲ್ಲಿ ನಿಲ್ಲದ ವರ್ಷಧಾರೆ ಕಾರಣ ಹವಾಮಾನ ಇಲಾಖೆ ನಾಳೆಯೂ ರೆಡ್ ಅಲರ್ಟ್ ಘೋಷಿಸಿದೆ. ವಿಪರೀತ ಮಳೆಯ ಕಾರಣ ಭೂಮಾರ್ಗಕ್ಕೆ ಕಂಟಕ ಉಂಟಾಗಿದೆ. ಉಕ್ಕಿ ಹರಿದ ನದಿಗಳು ಪ್ರವಾಹ ಪರಿಸ್ಥಿತಿಯನ್ನು ಸೃಷ್ಟಿಸಿವೆ. ಮಳೆ ಫೋಟೋಸ್‌ ಇಲ್ಲಿವೆ ನೋಡಿ.
Jul 19, 2024 03:18 PM IST
  • twitter

ಕರ್ನಾಟಕದ ಜಲಾಶಯದ ನೀರಿನ ಮಟ್ಟ ಜುಲೈ 19; ರಾಜ್ಯದ ಉದ್ದಗಲಕ್ಕೂ ವ್ಯಾಪಕ ಮಳೆಯಾಗುತ್ತಿದ್ದು, ವಿವಿಧ ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗಿದೆ. ಕೆಆರ್‌ಎಸ್ ಜಲಾಶಯದ ನೀರು ಭರ್ತಿಯಾಗಲು ಇನ್ನು 10 ಅಡಿ ಬಾಕಿದೆ. ಕಬಿನಿಯಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರ ಹರಿಯಲು ಬಿಡಲಾಗುತ್ತಿದೆ. ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ ಹೀಗಿದೆ.

Loading...